grammatical gender
ನಾಮವಾಚಕ

ವ್ಯಾಕರಣ ಲಿಂಗ; ಪದವು ಸೂಚಿಸುವ ವಸ್ತುವಿನ ನಿಜವಾದ ಲಿಂಗವನ್ನು ಆಧರಿಸದೆ ಪದದ ರೂಪ ಮೊದಲಾದವುಗಳನ್ನು ಆಧರಿಸಿ ನಿರ್ಧರಿಸಿದ ಪದದ ಲಿಂಗ, ಉದಾಹರಣೆಗೆ : ಸಂಸ್ಕೃತದಲ್ಲಿ ‘ಮಿತ್ರಂ’ (ಸ್ನೇಹಿತ) ಎಂಬುದು ನಪುಂಸಕ ಲಿಂಗ, ‘ದಾರಾಃ’ (ಹೆಂಡತಿ) ಪುಲ್ಲಿಂಗ.